Ads

ಕನ್ನಡದ ಒಂದು ಕಾಲದ ಸ್ಟಾರ್ ನಟಿ ಖುಷ್ಬೂ. ಒಂದು ಕಾಲದಲ್ಲಿ ಈಕೆಯ ಚಿತ್ರಗಳೆಂದರೆ ಜನ ಮುಗಿಬಿದ್ದು ನೋಡುತ್ತಿದ್ದರು.ಕನ್ನಡ ಚಿತ್ರವಲ್ಲದೇ ಆಕೆ ತಮಿಳು, ತೆಲುಗು ಮಲಯಾಳಂ ಚಿತ್ರಗಳಲ್ಲಿ ನಟಿಸಿ ಪಡ್ಡೆಗಳ ಪಾಲಿಗೆ ದೇವ ಕನ್ಯೆಯಾಗಿದ್ದರು.ತಮಿಳುನಾಡಿನಲ್ಲಂತೂ ಈಕೆಗೆ ಅಪಾರ ಅಭಿಮಾನಿ ಬಳಗ ಇತ್ತು.

ತೆಲುಗಿನ "ಚಿನ್ನೋಡು ಪೆದ್ದೋಡು" ಎಂಬ ಚಿತ್ರದಲ್ಲಿ ಖುಷ್ಬೂ ನಟಿಸುತ್ತಿದ್ದರು.ಚಿತ್ರದ ನಾಯಕ ಚಂದ್ರಮೋಹನ್.ಅವನಿಗೆ ಖುಷ್ಬೂ ವಯಸ್ಸಿನ ಇಬ್ಬರು ಹೆಣ್ಣು ಮಕ್ಕಳಿದ್ದರು.ಆದರೂ ಅವನಿಗೆ ಹೆಣ್ಣಿನ ಚಪಲ ಜಾಸ್ತಿ.ಖುಷ್ಬೂಗೆ ಚಂದ್ರಮೋಹನ್ "ನನ್ನ ಜೊತೆ ಅಡ್ಜಸ್ಟ್ ಆದರೆ ನಿನಗೆ ಸಿನಿಮಾ ಚಾನ್ಸ್ ಕೊಡಿಸ್ತೀನಿ" ಎಂದು ಪೀಡಿಸಲು ಶುರುಮಾಡಿದನು.ಇದರಿಂದ ರೋಸಿ ಹೋದ ಖುಷ್ಬೂ ಶೂಟಿಂಗ್ ಸ್ಥಳಕ್ಕೆ ತನ್ನ ತಮ್ಮನನ್ನು ಕರೆದುಕೊಂಡು ಹೋಗಿ ,"ರೀ ಚಂದ್ರಮೋಹನ್ ನಿಮ್ಮ ಮಗಳನ್ನು ನನ್ನ ತಮ್ಮನ ಜೊತೆ ಮಲಗಕ್ಕೆ ಕಳಿಸು ,ನಿನ್ನ ಆಸೆಯನ್ನು ನಾನು ಪೂರೈಸುತ್ತೇನೆ" ಎಂದು ಹೇಳಿದರಂತೆ.ಇದರಿಂದ ಮುಖ ಬಾಡಿಸಿಕೊಂಡು ಆ ನಟ ಅಲ್ಲಿಂದ ಹೋದರಂತೆ.

ಖುಷ್ಬೂ ಧೈರ್ಯವನ್ನು ಮೆಚ್ಚಲೇಬೇಕು.

No comments

Powered by Blogger.